ಕರ್ನಾಟಕ ಸರ್ಕಾರ
ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ
ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ   ವೆಬ್ ಸೈಟ್ : rcmysore-portal.kar.nic.in

ಸೇವಾ ವಿವರ

ಕ್ರಸಂ ಸೇವೆ /ಪೂಜೆಯ ಹೆಸರು ಸೇವಾದರ ( ರೂ )
1 ಕುಂಕುಮಾರ್ಚನೆ (ಅಷ್ಟೋತ್ತರ ಶತನಾಮ) 10
2 ತ್ರಿಶತಿ ಕುಂಕುಮಾರ್ಚನೆ 30
3 ಸಹಸ್ರನಾಮ ಕುಂಕುಮಾರ್ಚನೆ 100
4 ಸಂಕಲ್ಪ ಸೇವೆ 51
5 ಮಹಾಸಂಕಲ್ಪ ಸೇವೆ 101
6 ಪಂಚಾಮೃತ ಅಭಿಷೇಕ 151
7 ಕ್ಷೀರಾಭಿಷೇಕ ಸೇವೆ 75
8 ಏಕಾವಾರ ರುದ್ರಾಭಿಷೇಕ 501
9 ಉಡಿ ಕಾಣಿಕೆ 5
10 ಸೀರೆ ಕಾಣಿಕೆ + ಕಣ 10
11 ಚಿನ್ನ / ಬಿಳ್ಳಿ ಕಾಣಿಕೆ 10
12 ತುಲಾಭಾರ ಸೇವಾ ಕಾಣಿಕೆ (ಸಾಮಾಗ್ರಿಗಳನ್ನು ಹೊರತುಪಡಿಸಿ) 251
13 ನಾಮಕರಣ 151
14 ಅಕ್ಷರಾಭ್ಯಾಸ 250
15 ಸಂಕಷ್ಟಹರ ಚತುರ್ಥಿ ಪೂಜೆ 50

ವಿಶೇಷ ಸೇವೆಗಳು

ಕ್ರಸಂ ಸೇವೆ /ಪೂಜೆಯ ಹೆಸರು ಸೇವಾದರ ( ರೂ )
1 ಪ್ರದೋಷ ಕಾಲ ಅಭಿಷೇಕ 1501
2 ದುರ್ಗಾಸಪ್ತಶತೀ ಪಾರಾಯಣ 751
3 ಸಂಪುಟೀಕರಣ ಪಾರಾಯಣ 1001
4 ಸತ್ಯನಾರಾಯಣ ಪೂಜೆ 1501
5 ಏಕಾದಶವಾರ ರುದ್ರಾಭಿಷೇಕ 1501
6 ಆದಿತ್ಯ ಹೃದಯ ಪಾರಾಯಣ (1 ಆವೃತಿ) 100
7 ಲಕ್ಷ್ಮೀನಾರಾಯಣ ಹೃದಯ ಪಾರಾಯಣ (1 ಆವೃತಿ) 251
8 ಕನಕಾಭಿಷೇಕ ಮತ್ತು ಪಂಚಕಳಸ ಮಹಾಭಿಷೇಕ ಸೇವೆ 2501
9 ಸುವರ್ಣ ಪುಷ್ಪಾರ್ಚನೆ ಸೇವೆ 1501

ಮಹಾ ನೈವೇದ್ಯ ಪ್ರಸಾದ ಸೇವೆಗಳು ಪ್ರತಿ ಕೆಜಿಗೆ(ಮಧ್ಯಾಹ್ನ 12 ಗಂಟೆಗೆ)

ಕ್ರಸಂ ಸೇವೆ /ಪೂಜೆಯ ಹೆಸರು ಸೇವಾದರ ( ರೂ )
1 ಸಿಹಿ ಪೊಂಗಲ್ 750
2 ಕೇಸರಿ ಬಾತ್ 750
3 ಮೊಸರನ್ನ 250
4 ಚಿತ್ರಾನ್ನ 300

ಹೋಮಗಳು

ಕ್ರಸಂ ಸೇವೆ /ಪೂಜೆಯ ಹೆಸರು ಸೇವಾದರ ( ರೂ )
1 ಚಂಡಿಕಾ ಹೋಮ 15000
2 ಗಣ ಹೋಮ 3500
3 ಮೃತ್ಯುಂಜಯ ಹೋಮ 8000
4 ರುದ್ರ ಹೋಮ (ಏಕಾದಶವಾರ ರುದ್ರ ಸಹಿತ) 15000
5 ಶ್ರೀ ಲಕ್ಷ್ಮೀನಾರಾಯಣ ಹೋಮ 6500

ದರ್ಶನ ಸೇವೆಗಳು

ಕ್ರಸಂ ಸೇವೆ /ಪೂಜೆಯ ಹೆಸರು ಸೇವಾದರ ( ರೂ )
1 ವಿಶೇಷ ದರ್ಶನ ( ಒಬ್ಬರಿಗೆ ಮಾತ್ರ ) 20
2 ನೇರ ದರ್ಶನ ( ಒಂದು ಲಾಡು ಪ್ರತಿ ಟಿಕೆಟ್ ಗೆ ) 100

ವಾಹನ ಪೂಜೆ

ಕ್ರಸಂ ಸೇವೆ /ಪೂಜೆಯ ಹೆಸರು ಸೇವಾದರ ( ರೂ )
1 ಸ್ಕೂಟರ್ / ಬೈಕ್ 50
2 ಕಾರು / ಟೆಂಪೋ / ಬಸ್ಸು / ಲಾರಿ 100

ಪೌರ್ಣಿಮೆಯ ದಿನದ ಸಾಮೂಹಿಕ ಸೇವೆಗಳು

ಕ್ರಸಂ ಸೇವೆ /ಪೂಜೆಯ ಹೆಸರು ಸೇವಾದರ ( ರೂ )
1 ಗಣ ಹೋಮ 30
2 ನಕ್ಷತ್ರ ಹೋಮ 30
3 ದುರ್ಗಾ ಹೋಮ 151
4 ಸತ್ಯನಾರಾಯಣ ಪೂಜೆ 30
5 ಪಂಚಾಮೃತ ಅಭಿಷೇಕ 151
6 ಸರ್ವ ಸೇವೆ 501

ಶಾಶ್ವತ ಪೂಜಾ ನಿಧಿ

ಕ್ರಸಂ ಸೇವೆ /ಪೂಜೆಯ ಹೆಸರು ಸೇವಾದರ ( ರೂ )
1 ವರ್ಷದಲ್ಲಿ ಒಂದು ದಿನ "ಪಂಚಾಮೃತ ಅಭಿಷೇಕ " ( ಪುದವಟ್ಟು ಠೇವಣಿ ) 2501

ಛಾಯಾಚಿತ್ರ