ಕರ್ನಾಟಕ ಸರ್ಕಾರ
ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ
ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ   ವೆಬ್ ಸೈಟ್ : rcmysore-portal.kar.nic.in

ಪ್ರವಾಸಿ ತಾಣಗಳು

ಕ್ರ.ಸಂ ದೇವಾಲಯಕ್ಕೆ ಹತ್ತಿರ ಇರುವ ಪ್ರವಾಸಿ ತಾಣಗಳು ದೂರ ಕಿ.ಮೀ.ಗಳಲ್ಲಿ
1 ಶ್ರೀರಂಗನಾಥ ಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣ 4
2 ದರಿಯಾ ದೌಲತ್ ಬಾಗ್, ಶ್ರೀರಂಗಪಟ್ಟಣ 2
3 ಗುಂಬಸ್, ಶ್ರೀರಂಗಪಟ್ಟಣ 1
4 ಸಂಗಮ, ಶ್ರೀರಂಗಪಟ್ಟಣ 1.5
5 ಗೋಸಾಯಿಘಾಟ್/ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ, ಶ್ರೀರಂಗಪಟ್ಟಣ 2
6 ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ ಕರಿಘಟ್ಟ, ಶ್ರೀರಂಗಪಟ್ಟಣ 1
7 ಟಿಪ್ಪು ಅರಮನೆ, ಶ್ರೀರಂಗಪಟ್ಟಣ 2
8 ಟಿಪ್ಪು ಮರಣ ಹೊಂದಿದ ಸ್ಥಳ , ಶ್ರೀರಂಗಪಟ್ಟಣ 4
9 ಪಕ್ಷಿಧಾಮ (ರಂಗನತಿಟ್ಟು), ಶ್ರೀರಂಗಪಟ್ಟಣ 6
10 ಕೃಷ್ಣರಾಜ ಸಾಗರ (ಬೃಂದಾವನ ಗಾರ್ಡನ್), ಶ್ರೀರಂಗಪಟ್ಟಣ 15
11 ಮೈಸೂರು (ಅರಮನೆ, ಜೂ ಮತ್ತು ಇತರೆ ಮುಖ್ಯ ಸ್ಥಳಗಳು) 18
12 ಚಾಮುಂಡಿ ಬೆಟ್ಟ 25
13 ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ, ನಂಜನಗೂಡು 40
14 ಸೋಮನಾಥಪುರ ಐತಿಹಾಸಿಕ ಸ್ಥಳ 50
15 ತಲಕಾಡು 65
16 ಶಿವನ ಸಮುದ್ರ ಜಲಪಾತಗಳು 50
17 ಶ್ರೀ ಚೆಲುವನಾರಾಯಣ ಸ್ವಾಮಿ ಮತ್ತು ಶ್ರೀ ಯೋಗನರಸಿಂಹ ಸ್ವಾಮಿ ದೇವಸ್ಥಾನ, ಮೇಲುಕೋಟೆ 35
18 ಲಕ್ಷ್ಮಿನಾರಾಯಣ ದೇವಸ್ಥಾನ ಹೊಸಹೊಳಲು ಕೆ.ಆರ್.ಪೇಟೆ 45
19 ಕರಿಘಟ್ಟ 1.5

ಛಾಯಾಚಿತ್ರ